ಆರೋಗ್ಯ ಇಲಾಖೆಯಿಂದ ನಮ್ಮ ಶಾಲೆಯಲ್ಲಿ "ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ನಡೆಯಿತು." ಮಕ್ಕಳು ಕ್ಷಯ ರೋಗದ ಲಕ್ಷಣಗಳು, ರೋಗ ಹರಡುವುದು, ಅದಕ್ಕೆ ಬೇಕಾದ ಸುಕ್ತ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ಆರೋಗ್ಯಯುತ ಜೀವನವನ್ನು ನಡೆಸಲು ಬೇಕಾದ ಆಹಾರ,ಯೋಗ,ಪರಿಸರ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.

Comments