In kalika chetarike mela kalaburagi DDPI sir asked to our school 10th class students about science models. Get link Facebook X Pinterest Email Other Apps August 29, 2022 Read more
self protection traing gives to our high school girls today. Get link Facebook X Pinterest Email Other Apps August 29, 2022 Read more
Today major dyanchand jayanti celebrate in our school. Get link Facebook X Pinterest Email Other Apps August 29, 2022 Read more
our school students showing teaching aides today. Get link Facebook X Pinterest Email Other Apps August 25, 2022 Read more
OUR DDPI SIR KALABURAGI, DDPI SIR KAMALAPUR ,BEO SIR CHITTAPUR ETC OFFICER'S ARE OBSERVING OUR SCHOOL STUDENTS MODELS TODAY. Get link Facebook X Pinterest Email Other Apps August 25, 2022 Read more
our DDPI sir kalaburagi observing teaching aides and models of our school students. Get link Facebook X Pinterest Email Other Apps August 25, 2022 Read more
kalika chetarike mela in Rawoor Gmps today our students are participeted. Get link Facebook X Pinterest Email Other Apps August 25, 2022 Read more
computer class in our school. Get link Facebook X Pinterest Email Other Apps August 24, 2022 Read more
computer class in our school. Get link Facebook X Pinterest Email Other Apps August 24, 2022 Read more
Today NCC pI staff selected 1st year students in our school. Get link Facebook X Pinterest Email Other Apps August 24, 2022 Read more
Meet to education minister sanamanya B.C.NAGESH sir on date 21/08/2022. Get link Facebook X Pinterest Email Other Apps August 21, 2022 Read more
Meet to education minister Sanamanya B.C.Nagesh sir Get link Facebook X Pinterest Email Other Apps August 21, 2022 Read more
watching of 75th Amrut mahotasava program Get link Facebook X Pinterest Email Other Apps August 16, 2022 Read more
75th amrut mahotasava program. Get link Facebook X Pinterest Email Other Apps August 15, 2022 Read more
75th Amrut mahotasava program Get link Facebook X Pinterest Email Other Apps August 15, 2022 Read more
Distribution of flags all staff and students Get link Facebook X Pinterest Email Other Apps August 12, 2022 Read more
Nooli chandayya sharanar jayanti Get link Facebook X Pinterest Email Other Apps August 12, 2022 Read more
ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಗ್ರಾಮದ ಶ್ರೀ ಸಚ್ಚಿದಾನಂದ ಪ್ರೌಢಶಾಲೆಯಲ್ಲಿ ದೇಶದ 75 ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಚಿತ್ರಕಲೆ, ರಂಗೋಲಿ ,ಪ್ರಬಂಧ, ಭಾಷಣ, ಗಾಯನ, ನೃತ್ಯ, ಕವಿಗೋಷ್ಠಿ ಹೀಗೆ ವಿವಿಧ ಪ್ರಕಾರಗಳಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ಹೆಚ್ಚಿನ ಮಕ್ಕಳು ಪಾಲ್ಗೊಂಡು ತಮ್ಮ ಕ್ರಿಯಾಶೀಲತೆಯನ್ನು ಮೆರೆದಿದ್ದಾರೆ. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಆಗಸ್ಟ್ 15ರಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. Get link Facebook X Pinterest Email Other Apps August 08, 2022 Read more
ಕಾವ್ಯ ರಚನಾ ತರಬೇತಿ ಶಿಬಿರದಲ್ಲಿ ಮಕ್ಕಳೇ ಕವನ ರಚಿಸಿ,ವಾಚಿಸಿ ಚಪ್ಪಾಳೆ ಗಿಟ್ಟಿಸಿದರು......ಹೌದು ಮಕ್ಕಳಲ್ಲಿ ಕಾವ್ಯ ರಚನಾ ಕೌಶಲ್ಯ ಹಾಗೂ ಸಾಮಾರ್ಥ್ಯ ಬೆಳೆಸಲು ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿಧ್ಯಾ ಸಂಸ್ಥೆಯಲ್ಲಿ ಕ.ಸಾ.ಪ ಶಹಾಬಾದ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಒಂದು ದಿನದ ಪ್ರೌಢ ಶಾಲಾ ಮಕ್ಕಳ ತಾಲೂಕ ಮಟ್ಟದ ಕಾವ್ಯ ರಚನಾ ತರಬೇತಿ ಶಿಬಿರದಲ್ಲಿ ಮಕ್ಕಳು ಹಿರಿಯ ಕವಿಗಳ ಜೊತೆ ಬೆರೆತು ತಾವು ಕವನ ರಚಿಸಿದರು.ಶ್ರೀ ಏ.ಕೆ.ರಾಮೇಶ್ವರ , ಹಣಮಂತ ತೀರ್ಥ, ಡಾಕ್ಟರ್ ಮಲ್ಲಿನಾಥ ತಳವಾರ್ ಸಂಪನ್ಮೂಲ ವ್ಯಕ್ತಿಗಳು ಶಿಬಿರವನ್ನು ಯಶಸ್ವಿ ಗೊಳಿಸಿದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಯಿತು. ಕಾರ್ಯಕ್ರಮ ಯಶಸ್ವಿಗೋಳಿಸಿದ ನಮ್ಮ ಗುರುವೃಂದಕ್ಕೆ ಹೃದಯ ಪೂರ್ವಕ ಧನ್ಯವಾದಗಳು🙏🏼 Get link Facebook X Pinterest Email Other Apps August 08, 2022 Read more
ನಮ್ಮ ಬಯಲು ಗ್ರಂಥಾಲಯಕ್ಕೆ ಹಿರಿಯ ಮಕ್ಕಳ ಕವಿ ಶ್ರೀ ಎ.ಕೆ.ರಾಮೇಶ್ವರ ಅವರಿಂದ 100 ಕ್ಕೂ ಹೆಚ್ಚು ಪುಸ್ತಕಗಳ ದೇಣಿಗೆ.........,ಮಕ್ಕಳ ಕಾವ್ಯ ರಚನಾ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ನಮ್ಮ ಸಂಸ್ಥೆಗೆ ಆಗಮಿಸುವ ಹಿಂದಿನ ದಿನ ಸರ್ ನಾಳೆ ತಮ್ಮಿಂದ ಪುಸ್ತಕ ದಾಸೋಹ ಆಗಲಿ ಎಂದಾಗ ಬಹಳ ಸಂತೋಷದಿಂದ ಒಪ್ಪಿಕೊಂಡು ಎರಡು ಬಾಕ್ಸ್ ಗಳಲ್ಲಿ 100 ಕ್ಕೂ ಹೆಚ್ಚು ಪುಸ್ತಕಗಳನ್ನು ತಂದು ಕೊಟ್ಟರು. ಇಂತಹ ಹಲವು ದಾನಿಗಳಿಂದ ಬಂದ ಪುಸ್ತಕಗಳಿಂದ ಬಯಲು ಗ್ರಂಥಾಲಯ ತುಂಬುತ್ತಿದೆ.ಶಿಬಿರಕ್ಕೆ ಆಗಮಿಸಿದ ವಿವಿಧ ಶಾಲೆಗಳ ಮಕ್ಕಳು ಶಿಕ್ಷಕರು ಬಯಲು ಗ್ರಂಥಾಲಯ ವೀಕ್ಷಿಸಿ ಆಸಕ್ತಿಯಿಂದ ಓದಿದರು. Get link Facebook X Pinterest Email Other Apps August 08, 2022 Read more
"ಮಕ್ಕಳಿಗೆ ಮೊಹರಮ್ ಹಾಗೂ ಹಂತಿ ಹಾಡುಗಳನ್ನು ಹಾಡಿ ರಂಜಿಸಿದ ಜಾನಪದ ಕಲಾವಿದ ಅಣ್ಣಪ್ಪ ಪೂಜಾರಿ" .......ಹೆಬ್ಬಾಳ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಶ್ರೀ ಅಣ್ಣಪ್ಪ ಪೂಜಾರಿ. ಮರೆಯಾಗುತ್ತಿರುವ ಹಂತಿಯ ಹಾಡು, ಮೊಹರಮ್ ಹಾಡುಗಳನ್ನು ಹಾಡುವುದರಲ್ಲಿ ಎತ್ತಿದ ಕೈ. ತನ್ನ ಮೊಮ್ಮಗನನ್ನು ನಮ್ಮ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ಸೇರಿಸಲು ಬಂದಾಗ ಮೊದಲೇ ಪರಿಚಯವಿದ್ದ ಈತನ ಪ್ರತಿಭೆಯನ್ನು ಬಳಸಿಕೊಳ್ಳಲು ನಿರ್ಧರಿಸಿ ತಕ್ಷಣವೇ ಜಾನಪದ ಝೇಂಕಾರ ಹೆಸರಲ್ಲಿ ಕಾರ್ಯಕ್ರಮ ರೂಪಿಸಿ ಮಕ್ಕಳ ಮುಂದೆ ಆತನ ಕಲೆಯ ಅನಾವರಣ ಮಾಡಲಾಯಿತು. ಅತ್ಯಂತ ಖುಷಿಯಿಂದಲೇ ತನ್ನ ಮನಸ್ಸಿನ ಮಾತು ಹಂಚಿಕೊಂಡರು. ಮರೆಯಾಗುತ್ತಿರುವ ಅಪ್ಪಟ ಗ್ರಾಮೀಣ ಜಾನಪದ ಕಲೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂಬ ವಿಚಾರದಿಂದ ಈ ಪ್ರಯತ್ನ ನಡೆಯಿತು. ಮುಂದಿನ ದಿನಗಳಲ್ಲಿ ಇನ್ನೂ ಹಲವು ವಿಭಿನ್ನ ಪ್ರಯತ್ನಗಳು ನಡೆಯುತ್ತವೆ..... Get link Facebook X Pinterest Email Other Apps August 08, 2022 Read more
ಆರೋಗ್ಯ ಇಲಾಖೆಯಿಂದ ನಮ್ಮ ಶಾಲೆಯಲ್ಲಿ "ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮ ನಡೆಯಿತು." ಮಕ್ಕಳು ಕ್ಷಯ ರೋಗದ ಲಕ್ಷಣಗಳು, ರೋಗ ಹರಡುವುದು, ಅದಕ್ಕೆ ಬೇಕಾದ ಸುಕ್ತ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದರು. ಆರೋಗ್ಯಯುತ ಜೀವನವನ್ನು ನಡೆಸಲು ಬೇಕಾದ ಆಹಾರ,ಯೋಗ,ಪರಿಸರ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. Get link Facebook X Pinterest Email Other Apps August 08, 2022 Read more
sslc july-22 month unit test result page-2 Get link Facebook X Pinterest Email Other Apps August 04, 2022 Read more
sslc july -22 month unit test results page-1 Get link Facebook X Pinterest Email Other Apps August 04, 2022 Read more
SHREE SACHIDANAND HS Get link Facebook X Pinterest Email Other Apps August 03, 2022 SHEE SACHIDANAND HS SHREE SACHIDANAND HS Read more